KUKKUNDOOR UDUPI
10 साल 10 महीने पहले
ಈಗಿರುವ ಸಿ.ಸಿ.ಇ. ವಿಧಾನ ಉತ್ತಮವಾಗಿದೆ. ಪರೀಕ್ಷಾ ಪದ್ದತಿಯಲ್ಲಿ ಅಮೂಲಾಗ್ರ ಪರಿವರ್ತನೆ ಆಗಬೇಕು. 5 ಮತ್ತು 8ನೇ ತರಗತಿಗಳಲ್ಲಿ ಅರ್ಹರಿಗೆ ಮುಂದಿನ ತರಗತಿಗೆ ತೇರ್ಗಡೆಗೊಳಿಸಬೇಕು. ಅನರ್ಹರನ್ನು ಅದೇ ತರಗತಿಯಲ್ಲಿ ಮುಂದುವರಿಸಬೇಕು. ಪರೀಕ್ಷೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಬೇಕು.
पसंद
(0)
नापसन्द
(0)
जवाब दो
स्पैम की रिपोर्ट करें
