🙏SIR.ಅಧಿಕಾರಿಗಳು ಲಂಚಮುಕ್ತರಾಗಿ ಕಾರ್ಯನಿರ್ವಹಿಸಲು ಇನ್ನು ಎನೇನೊ ಸಾಧ್ಯವಾಗುತ್ತದೆಯೊ ಅಂತಹ ಸಿಸ್ಟಮ್ ಅನ್ನು ಜಾರಿಗೆ ಮಾಡಿ ಅನ್ನುವುದೆ ನನ್ನ ಹಾಗೂ ನನ್ನ ಗ್ರಾಮದ ಸಾಮಾನ್ಯ ಜನರ ಅಭಿಪ್ರಾಯ ಮೋದಿಜಿ🙏 ಕೆಲವು ಗ್ರಾಮಗಳಲ್ಲಿ ಬಯಲು ಮುಕ್ತ ಗ್ರಾಮ ಎಂದು ಬೋರ್ಡ ಹಾಕಿದ್ದಾರೆ ಆದರೆ ಅಲ್ಲಿ ಬಯಲು ಮುಕ್ತ ನೇ ಆಗಿಲ್ಲಾ ಸರ್.ಕೆಲವೊಂದಿಷ್ಟು ಜನರಿಗೆ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಸ್ಥಳ ಇಲ್ಲಾ. ಕೆಲವರಿಗೆ ಸ್ಥಳ ಇದ್ದರು ಕೂಡಾ ಶೌಚಾಲಯ ನಿರ್ಮಾಣ ಮಾಡಕೊಂಡಿಲ್ಲಾ ಸರ್.ಕೆಲವರು ಶೌಚಾಲಯ ನಿರ್ಮಾಣ ಮಾಡಿಕೊಂಡು ಅವುಗಳನ್ನು ಕಟ್ಟಿಗೆ ಒಟ್ಟಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ.ತಾವು ಇದರ ಬಗ್ಗೆ ಸೊಕ್ತ ಕ್ರಮ ಕೈಗೊಳ್ಳಿ
har party ke samne sensor honi chahiye jo jaha dena chahiye woha fingure lagaye aur aadhar link voting honi chahiye, voter ko bhi life certificate Deni hogi har saal fingure de kar. voting dete samaye voter ki photo bhi aani chahiye ki vote dene wala kaun hai.
sir mere yha pr aap ki and Yogi ki ki wjhase hmare yha paltu janvr bhut ghum the hai sir ek bat pichle str me ho gram Pradhan tha n usne kuch Kiya ki gau ki rakhsa ke liye aawas bnvaya jai blki abhi tk nhi bna hai aawas Meri trf se ye gujaris ki aap kuch kijiy