Girish V
9 years 2 weeks ago
ಹೈಸ್ಕೂಲ್ಗಳಲ್ಲಿ & ಕಾಲೇಜುಗಳಲ್ಲಿ ಆ ತಾಲ್ಲೋಕಿನ ವ್ಯಾಪ್ತಿಗೆ ಬರುವ ಎಲ್ಲ ಕಾಮಗಾರಿಗಳು, ಸರ್ಕಾರಿ ಯೋಗನೆಗಳು,ಯಾರಿಗೆ ಹೇಗೆ ಕಾಮಗಾರಿಗಳು ಸಿಗುತ್ತದೆ ಎಲ್ಲಾ ಪ್ರಕ್ರಿಯೆಗಳನ್ನು ವಾರಕ್ಕೆ ಒಂದು ಭಾರಿ ಪಾಠ ಮಾಡಬೇಕು
ಕಳಪೆ ಕಾಮಗಾರಿ, coraption,ಕಿರುಕುಳದಂತ ಯಾವುದೇ ಕಂಪ್ಲೇ೦ಟನ್ನುಕೊಡಲು ಸ್ಕೂಲ್,ಕಾಲೇಜು,ಎಲ್ಲ ಊರುಗಳಲ್ಲು ಪೋಲಿಸ ಕಂಪ್ಲೆಂಟ ಬಾಕ್ಸ್ ಇರಬೇಕು,
Like
(0)
Dislike
(0)
Reply
Report Spam