SHARANAGOUDA DINDAWAR
4 years 11 months ago
ನಮ್ಮ ಹೇಮ್ಮೆಯ ಪ್ರಧಾನಮಂತ್ರಿ ಯವರಿಗೆ ನನ್ನ ನಮಸ್ಕಾರಗಳು ನಾನು ಒಬ್ಬ ಸಾಮಾನ್ಯ ಮನುಷ್ಯ ಹಾಗೂ ನಿರುದ್ಯೋಗಿ ಯುವಕ ಈ ನಿರುದ್ಯೋಗ ನಿಮ್ಮಿಂದ ನ್ರಿಮ್ಮೂಲನೆ ಆಗಬೇಕಾಗಿದೆ ದಯವಿಟ್ಟು ನಿರುದ್ಯೋಗ ನಿವಾರಣೆಯ ಬಗ್ಗೆ ಮಾಹಿತಿ ನೀಡಿ ಮತ್ತು ಎಲ್ಲ ಕಂಪನಿಗಳಲ್ಲಿ ಕಾಂಟ್ಯಾಕ್ಟ್ ಬೇಸ್ ಪದ್ದತಿ ತೆಗೆದು ಹಾಕಿ ಇದರ ಬಗ್ಗೆ ಕಾಳಜಿ ವಹಿಸಿ ನಿಮಗೆ ನನ್ನ ಪ್ರೀತಿಯ ನಮಸ್ಕಾರಗಳು
Like
(2)
Dislike
(0)
Reply
Report Spam